ಗೋವಾ ರೇಸ್‌ಕೋರ್ಸ್‌ನ ಡರ್ಬಿ ರೇಸ್‌ಗಳಲ್ಲಿ ಅಳುಕು ಕುದುರೆಗಳು ಕೂಡಾ ರೇಸ್‌ ಗೆದ್ದು ಟರ್ಫ಼್ ಕ್ಲಬ್ ಆಡಳಿತಕ್ಕೆ ತಲೆನೋವು ತರುತ್ತದೆ. ಇದರ ಮರ್ಮ ಭೇದಿಸಲು ಸಿ.ಐ.ಡಿ ಏಜೆಂಟ್ ೯೯೯ ಆದ ಪ್ರಕಾಶ್‌ನನ್ನು ಗೋವಾಗೆ ಕಳಿಸಲಾಗುತ್ತದೆ. == ಹಾಡುಗಳು == ಮಿಂಚಿದ್ದು ಈ ಹೆಣ್ಣು ಲವ್ ಇನ್ ಗೋವಾ ಬಾಳಿಗೆ ಬಾ